ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ

निर्देहकान् स भगवाननिरुद्धनामा
देवान् स्वकर्मसहितानुदरे निवेश्य।
चक्रेsथ देहसहितान् क्रमशः स्वयंभु- प्राणात्मशेषगरुडेशमुखान्  समग्रान्।।

ತನ್ನ ಉದರದಲ್ಲಿದ್ದ ಕರ್ಮಸಹಿತರಾಗಿ ದೇಹರಹಿತರಾಗಿದ್ದ ಬ್ರಹ್ಮ-ವಾಯುಗಳು, ಗರುಡ-ಶೇಷ-ರುದ್ರರೇ ಮೊದಲಾದ ಎಲ್ಲಾ ಜೀವರಿಗೆ ಅನಿರುದ್ಧ ನಾಮಕ ಭಗವಂತ ದೇಹ ಪ್ರದಾನ ಮಾಡಿದನು.

ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments