ॐ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ
निर्दोषपूर्णगुणविग्रह आत्मतन्त्रो
निश्चेतनात्मक शरीरगुणैश्च हीनः।
आनन्दमात्रकरपादमुखोदरादिः
सर्वत्र च स्वगतभेदविवर्जितात्मा।।
ಸಕಲ ದೋಷ ದೂರವಾದ, ಪೂರ್ಣವಾದ ಗುಣಗಳೇ ಸ್ವತಂತ್ರನಾದ ಶ್ರೀಮನ್ನಾರಾಯಣನ ಶರೀರವಾಗಿದೆ. ಅವನು ಜಡವಾದ ಶರೀರ ಹಾಗೂ ಗುಣಗಳಿಲ್ಲದವನು. ಅವನ ಹಸ್ತ, ಪಾದ, ಮುಖ, ಉದರವೇ ಮೊದಲಾದ ಎಲ್ಲಾ ಅವಯವಗಳು ಸಚ್ಚಿದಾನಂದಮಯ. ಅವನ ರೂಪದಲ್ಲಿಯೂ, ಅವಯವಗಳಲ್ಲಿಯೂ, ಗುಣಗಳಲ್ಲೂ, ಕ್ರಿಯೆಗಳಲ್ಲೂ ಎಂದಿಗೂ ಪರಸ್ಪರ ಭೇದವಿಲ್ಲ.
ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments
Post a Comment