ॐ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ
आसीदुदारगुणवारिधिरप्रमेयो
नारायणः परतमः परमात् स एकः।
सशान्तसंविदखिलं जठरे निधाय
लक्ष्मीभुजान्तरगतः स्वरतोsपि चाग्रे।।२।।
नारायणः परतमः परमात् स एकः।
सशान्तसंविदखिलं जठरे निधाय
लक्ष्मीभुजान्तरगतः स्वरतोsपि चाग्रे।।२।।
ಬ್ರಹ್ಮಾಂಡದ ಸೃಷ್ಟಿಗಿಂತ ಮೊದಲಿನ ಪ್ರಳಯ ಕಾಲದಲ್ಲಿ ಗುಣ ಸಾಗರನಾದ ಶ್ರೀ ಹರಿಯು ವೇದಾದಿ ಸಮಸ್ತ ಜ್ಞಾನ ರಾಶಿಯನ್ನು ನಿರ್ವಿಕಾರವಾಗಿ, ಜಾಗೃತವಾಗಿ ತನ್ನ ಬುದ್ಧಿಯಲ್ಲಿ ಇಟ್ಟುಕೊಂಡು, ಸಕಲವನ್ನೂ ತನ್ನ ಉದರದಲ್ಲಿ ಇಟ್ಟುಕೊಂಡು, ತಾನು ಸ್ವರಮಣನಾಗಿದ್ದರೂ ಮಹಾಲಕ್ಷ್ಮಿದೇವಿಯರಿಗೆ ಅವರ ಸ್ವರೂಪಾನಂದವನ್ನು ಕರುಣಿಸುವುದಕ್ಕಾಗಿ ಅವರ ತೊಳ್ ಮಧ್ಯದಲ್ಲಿ ಆನಂದಿಸುತ್ತಿದ್ದಾನೆ. ಅಂತಹ ಪರಮಾತ್ಮನು ಸರ್ವೋತ್ತಮನಾಗಿದ್ದಾನೆ
ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ



Comments
Post a Comment