ಶ್ರೀ ಸುಧೀಂದ್ರ ತೀರ್ಥ ಗುರುಭ್ಯೋ ನಮಃ
ನಾನು ಗುರುಗಳ, ಶ್ರೀಮದಾಚಾರ್ಯರ ಕರುಣೆಯಿಂದ, ನಮ್ಮ ಗುರುಗಳ ಉಪಾಸ್ಯ ಮೂರ್ತಿ ಶ್ರೀ ವೇದವ್ಯಾಸ ರಾಮಚಂದ್ರ ನರಸಿಂಹ ದೇವರ ಪ್ರೀತಿಗಾಗಿ ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕವನ್ನು ಅರ್ಥ ಸಹಿತವಾಗಿ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
ಸಜ್ಜನರೆಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶಿಸುತ್ತೇನೆ. ಮಾರ್ಗದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ನರಸಿಂಹದೇವರು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ.

अनेन प्रीयतां श्रीशः सद्गुरोर्हृदि संस्थितः

✍️ ಶೀಘ್ರಮೋದ

Comments