ॐ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ
पञ्चात्मकः स भगवान् द्विषडात्मकोsभूत्
पञ्चद्वयी शतसहस्रपरोsमितश्च।
एकः समोsप्यखिलदोष समुँझीतोsपि
सर्वत्र पूर्णगुणकोsपि बहूपमोsभूत्।।
ನಾರಾಯಣನೇ ಮೊದಲಾದ ಐದು ರೂಪನಾದ ಭಗವಂತನು ಕೇಶವಾದಿ ಹನ್ನೆರಡು ರೂಪಗಳನ್ನು ತಾಳಿದನು. ಕ್ರಮವಾಗಿ ಮತ್ಸ್ಯಾದಿ ಹತ್ತು ರೂಪಗಳನ್ನು, ಅಜಾದಿ ನೂರು ರೂಪಗಳನ್ನು ಹಾಗೂ ವಿಶ್ವಾದಿ ಸಾವಿರ ರೂಪಗಳನ್ನು ಪ್ರಕಟಗೊಳಿಸಿದನು. ಪರ ಮೊದಲಾದ ಬಹು ರೂಪಗಳನ್ನು, ಅಜಿತಾದಿ ಅನಂತ ರೂಪಗಳನ್ನು ತಾಳಿದನು. ಹೀಗೆ ಒಬ್ಬನೇ ಆದ ಭಗವಂತ ಎಲ್ಲಾ ರೂಪಗಳಲ್ಲಿ ಸಮಾನನಾಗಿದ್ದು, ಎಲ್ಲಾ ದೋಷಗಳಿಂದ ರಹಿತನಾಗಿ, ಗುಣ ಪೂರ್ಣನಾಗಿದ್ದರೂ ವಿಶೇಷದಿಂದ ಜಡಜೀವರಂತೆ ಬೇರೆ ಬೇರೆಯಾಗಿ ಕಾಣಿಸಿಕೊಂಡನು.
ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments
Post a Comment