ॐ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ
कालाश्च देशगुणतोsस्य न चादिरन्तो
वृद्धिक्षयौ न तु परस्य सदातनस्य।
नैतादृशः क्व च बभूव न चैव भाव्यो
नास्त्युत्तर किमु परात् परमस्य विष्णोः।।12।।
ಎಲ್ಲಾ ಕಾಲದಲ್ಲೂ ಒಂದೇ ರೀತಿಯಾಗಿ ಇರುವಂತಹ ಭಗವಂತನಿಗೆ ದೇಶದಿಂದಾಗಲಿ, ಕಾಲದಿಂದಾಗಲಿ, ಗುಣಗಳಿಂದಾಗಲಿ ಆದ್ಯಂತಗಳು, ವೃದ್ಧಿ-ಕ್ಷಯಗಳು ಸರ್ವಥಾ ಇಲ್ಲ. ಬ್ರಹ್ಮ-ವಾಯುಗಳಿಗಿಂತ ಉತ್ತಮರಾದ ಮಹಾಲಕ್ಷ್ಮೀ ದೇವಿಯರಿಗಿಂತ ಉತ್ತಮನಾದ ಶ್ರೀ ಹರಿಯ ಸಮಾನರು ಹಿಂದೆ ಇರಲಿಲ್ಲ, ಇಂದು ಇಲ್ಲ, ಮುಂದೆ ಇರುವುದೂ ಇಲ್ಲ, ಇನ್ನು ಇವನಿಗಿಂತ ಉತ್ತಮರಾದವರಂತೂ ಇಲ್ಲವೇ ಇಲ್ಲ.
ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments
Post a Comment