ॐ
ಶ್ರೀ ಗುರುಭ್ಯೋ ನಮಃ।
ಪರಮಗುರುಭ್ಯೋ ನಮಃ।
ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ।
ಪ್ರತಿದಿನ ಸರ್ವಮೂಲ ಗ್ರಂಥಗಳ ಒಂದೊಂದು ಶ್ಲೋಕಗಳು
ಶ್ರೀ ಮನ್ಮಹಾಭಾರತ ತಾತ್ಪರ್ಯ ನಿರ್ಣಯ
सङ्कर्षणश्च स बभूव पुनः सुनित्यः
संहारकारणवपुस्तदनुज्ञयैव।
देवी जयेत्यनु बभूव स सृष्टिहेतोः
प्रद्युम्नतामुपगतः कृतितां च देवी।।७।।
ಅನಾದಿ ನಿತ್ಯನಾದ ನಾರಾಯಣನು ಸಂಹಾರಕಾರಕವಾದ ಸಂಕರ್ಷಣ ರೂಪದಿಂದ ಆವಿರ್ಭವಿಸಿದನು. ಅವನ ಆಜ್ಞೆಯಂತೆ ರಮಾದೇವಿ ಜಯಾ ರೂಪದಿಂದ ಅವತರಿಸಿದರು.
ತದನಂತರ ಅವನು ಸೃಷ್ಟಿಕಾರಕ ಪ್ರದ್ಯುಮ್ನ ರೂಪದಿಂದ ಅವತರಿಸಿದನು. ಅದರಂತೆ ಮಹಾಲಕ್ಷ್ಮೀ ದೇವಿಯರು ಕೃತಿ ರೂಪ ತಾಳಿದರು.
ಶ್ರೀಮತ್ಸುಧೀಂದ್ರ ತೀರ್ಥ ಗುರ್ವಂತರ್ಗತ ಭಾರತೀಪತಿ ಮುಖ್ಯಪ್ರಾಣಾಂತರ್ಗತ ಶ್ರೀ ವೇದವ್ಯಾಸ ಪ್ರಿಯತಾಮ್
✍️ ಶೀಘ್ರಮೋದ

Comments
Post a Comment